ಹೊಸ ಸಿನಿಮಾಗೆ ಯೆಸ್ ಅಂದ್ರಾ ಯಶ್..? ಬಿಗ್ ಬಜೆಟ್ ಸೈನ್ಸ್ ಫಿಕ್ಷನ್ ಮೂವಿಯಲ್ಲಿ ನಟನೆ..?

Views 182

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮತ್ತು ರಾಮಾಯಣ-1 ಸಿನಿಮಾಗಳು ಮುಂದಿನ ವರ್ಷ ತೆರೆಗೆ ಬರಲಿದೆ. ಇವುಗಳ ಬಳಿಕ ಯಶ್ ನಟಿಸಲಿರೋ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಸದ್ಯ ಯಶ್ ಹೊಸತೊಂದು ಸಿನಿಮಾಗೆ ಯೆಸ್ ಅಂದಿದ್ದಾರೆ ಅನ್ನೋದು ಸುದ್ದಿ ಕಾಲಿವುಡ್​​ನಲ್ಲಿ ಸದ್ದು ಮಾಡ್ತಾ ಇದೆ. ಈ ಸುದ್ದಿ ಹಿಂದಿನ ಅಸಲೀಯತ್ತು ಏನು..? ಗೊತ್ತಾಗಬೇಕು ಅಂದ್ರೆ ಈ ಸ್ಟೋರಿ ನೋಡಿ.

Share This Video


Download

  
Report form
RELATED VIDEOS