ಬಿಗ್ ಬಾಸ್ ಮನೆಯಿದ್ದ ಜಾಲಿವುಡ್ನ ಲಾಕ್ ಮಾಡಿ, ಬಿಗ್ ಬಾಸ್ ಶೋ ನಿಲ್ಲಿಸಿರೋದು ಕಿಚ್ಚನ ಫ್ಯಾನ್ಸ್ಗೆ ಬೇಸರ ತಂದಿದೆ. ಸರ್ಕಾರ ಬೇಕಂತಲೇ ಕಿಚ್ಚನ ಶೋಗೆ ಅಡ್ಡಿ ಮಾಡಿದೆ ಅನ್ನೋದು ಅವರ ಅಭಿಮಾನಿಗಳ ಆರೋಪ.