ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ! ಬ್ಯಾಂಕಿನಲ್ಲಿ ರಾಬರ್ಸ್ ಲಾಕ್.. ಟ್ವಿಸ್ಟ್ ಮೇಲ್ ಟ್ವಿಸ್ಟ್..!

Views 107

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ.. ತನ್ನ  ಡಿಫರೆಂಟ್ ಟೈಟಲ್ ನಿಂದಾನೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರೋ ಸಿನಿಮಾ. ದೀಕ್ಷಿತ್ ಶೆಟ್ಟಿ-ಬೃಂದಾ ಆಚಾರ್ಯ ನಟನೆಯ ಈ ಸಿನಿಮಾ ತನ್ನ  ಟೀಸರ್ - ಸಾಂಗ್ಸ್​ನಿಂದ ಕುತೂಹಲ ಮೂಡಿಸಿದ್ದು ಇನ್ನೇನು ಪ್ರೇಕ್ಷಕರ ಎದುರು ಬರೋದಕ್ಕೆ ಸಜ್ಜಾಗಿದೆ.

Share This Video


Download

  
Report form