ದೈವದ ಅನುಮತಿ ಪಡೆದು ಸಿನಿಮಾ ಮಾಡಿದ್ದೇನೆ: ಚಾಮುಂಡೇಶ್ವರಿ ದರ್ಶನ​ ಪಡೆದ ರಿಷಬ್ ಶೆಟ್ಟಿ

ETVBHARAT 2025-10-16

Views 23

ಚಿತ್ರಮಂದಿರದ ಮುಂದೆ ದೈವದ ರೀತಿ ನಟನೆ ಮಾಡಬಾರದು. ನಾವು ಶ್ರದ್ಧೆ, ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ನಮಗೆ ಬೇಜಾರು ಆಗುತ್ತದೆ ಯಾರು ಈ ರೀತಿ ಮಾಡಬಾರದು ಎಂದು ರಿಷಬ್​ ಶೆಟ್ಟಿ ಮನವಿ ಮಾಡಿದರು.

Share This Video


Download

  
Report form
RELATED VIDEOS