RSS, ಬಿಜೆಪಿ ಬೈಯ್ಯೋ ಸಲುವಾಗಿ ಪ್ರಿಯಾಂಕ್​ ಖರ್ಗೆಗೆ ಪ್ರತ್ಯೇಕ ಇಲಾಖೆ ಮಾಡಿ: ಬಸನಗೌಡ ಪಾಟೀಲ್ ಯತ್ನಾಳ್ ಗರಂ

ETVBHARAT 2025-10-16

Views 13

ಪ್ರಿಯಾಂಕ್​​​​​ ಖರ್ಗೆ ಅವರಿಗೆ ಆರ್​ಎಸ್​ಎಸ್​​​​, ಬಿಜೆಪಿ ಬೈಯ್ಯುವ ಸಲುವಾಗಿಯೇ ಪ್ರತ್ಯೇಕ ಇಲಾಖೆ ಮಾಡಿ ಎಂದು ಬಸನಗೌಡ ಪಾಟೀಲ್​​​​​​​ ಯತ್ನಾಳ್​​ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.

Share This Video


Download

  
Report form
RELATED VIDEOS