ಸೋಷಿಯಲ್ ಮೀಡಿಯಾದ ಬಾರ್ಬಿ ಡಾಲ್ ನಿವೇದಿತಾ ಗೌಡ, ಈಗ ಐಟಂ ಸಾಂಗ್ ಡಾನ್ಸರ್.. ಅದು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದಲೇ ಡಾನ್ಸರ್ ಆಗಿ ತೆರೆ ಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ನಿವಿಯ ಆ ಸ್ಪೆಷಲ್ ಸಾಂಗ್ ಇರೋದು ಐ ಯಾಮ್ ಗಾಡ್ ಸಿನಿಮಾದಲ್ಲಿ.