ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕರ್ನಾಟಕ v/s ಗೋವಾ ರಣಜಿ ಪಂದ್ಯ: ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ಪ್ರವೇಶ

ETVBHARAT 2025-10-25

Views 15

ಶಿವಮೊಗ್ಗದಲ್ಲಿ ನಡೆಯಲಿರುವ ರಣಜಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ಕ್ರಿಕೆಟ್ ಆಸಕ್ತರು ಇಲ್ಲಿನ ಕ್ರೀಡಾಂಗಣಕ್ಕೆ ಆಗಮಿಸಬಹುದು ಎಂದು ಕೆಎಸ್​ಸಿಎ ತಿಳಿಸಿದೆ.

Share This Video


Download

  
Report form
RELATED VIDEOS