ABS ಇರುವ ಬೈಕ್‌ಗಳು ಕೇವಲ 93 ಸಾವಿರದಿಂದ ಆರಂಭ | Top 5 Most Affordable Safest Bikes In India

DriveSpark Kannada 2025-10-28

Views 27

ಎಬಿಎಸ್ ಎಂಬುದು ಜೀವರಕ್ಷಕ ಸುರಕ್ಷತಾ ವೈಶಿಷ್ಟ್ಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಅಚಾನಕ್ ಆಗಿ ಬ್ರೇಕ್ ಹಾಕಿದಾಗ, ವೀಲ್ ಲಾಕ್ ಆಗುವುದನ್ನು ತಪ್ಪಿಸುತ್ತಿದೆ. ವಾಹನದ ಮೇಲೆ ಪೂರ್ತಿ ಹಿಡಿತ ಸಾಧಿಸಲು ನೆರವಾಗಲಿದೆ. ಸ್ಕಿಡ್ ಆಗುವುದನ್ನು ತಡೆಗಟ್ಟುತ್ತದೆ. ಇದೊಂದಿದ್ದರೆ ಅಪಘಾತವಾಗುವ ಸಾಧ್ಯತೆಯೂ ತೀರಾ ವಿರಳವೆಂದು ನುರಿತವರು ಹೇಳುತ್ತಾರೆ.

#abs #absbikes #abstech #bikes #bikevideos #kannadadrivespark #drivespark

~ED.158~PR.158~

Share This Video


Download

  
Report form