ಎದೆ ಹಾಲು ದಾನ ಮಾಡಿ, ಮಕ್ಕಳ ಜೀವ ಉಳಿಸಿ: ಬೆಳಗಾವಿಯಲ್ಲಿದೆ 'ತಾಯಿ ಹಾಲು ಸಂಗ್ರಹ ಕೇಂದ್ರ'

ETVBHARAT 2025-10-28

Views 74

ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭವಾಗಿರುವ ತಾಯಿ ಹಾಲು ಸಂಗ್ರಹ ಕೇಂದ್ರಕ್ಕೆ ಅನೇಕ ತಾಯಂದಿರು ಸ್ವಯಂಪ್ರೇರಿತವಾಗಿ ಹಾಲು ದಾನ ಮಾಡಲು ಮುಂದೆ ಬರುತ್ತಿದ್ದಾರೆ.

Share This Video


Download

  
Report form
RELATED VIDEOS