ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚನ ಎದುರೇ ರಿಷಾ ಗೌಡ ಕಿಕ್​ ಔಟ್..!?

Views 5.9K

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದನ್ನ ನೋಡಿದ ವೀಕ್ಷಕರು, ರಿಷಾಳನ್ನ ಬಿಗ್​ಬಾಸ್ ಮನೆಯಿಂದ ಆಚೆ ಹಾಕಲಾಗುತ್ತೆ ಅಂದುಕೊಂಡಿದ್ರು. ಆದ್ರೆ ಅಚ್ಚರಿ ಅಂದ್ರೆ ರಿಷಾ ಇನ್ನೂ ಬಿಗ್​ಬಾಸ್​​ನಲ್ಲೇ ಉಳಿದುಕೊಂಡಿದ್ದಾರೆ. ಹಾಗಾದ್ರೆ ಹಲ್ಲೆ ಮಾಡಿನೂ ರಿಷಾ ಬಚಾವ್ ಆದ್ರಾ..?

Share This Video


Download

  
Report form
RELATED VIDEOS