ಬಗಲ್​ ಮೇ ದುಷ್ಮನ್​..! ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ..! ಗುರುವಿಗೆ ಸ್ಕೇಚ್ ಹಾಕಿ ಚಟ್ಟ ಕಟ್ಟಿದ ಶಿಷ್ಯ

Views 0

ಅದು ತಿಂಗಳ ಹಿಂದೆ ನಡೆದಿದ್ದ ಮರ್ಡರ್​​ ಕೇಸ್​​... ಬಿಜೆಪಿ ಯುವಮೋರ್ಚ ಅಧ್ಯಕ್ಷನನ್ನ ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.. ಪೊಲೀಸರು ಆವತ್ತೇ ತನಿಖೆ ಮಾಡಿ ಗಂಟೆಗಳಲ್ಲೇ ಹಂತಕರ ಹೆಡೆಮುರಿ ಕಟ್ಟಿದ್ರು... ಅದೊಂದು ರಿವೆಂಜ್​ ಮರ್ಡರ್​ ಅನ್ನೋದು ತನಿಖೆಯಲ್ಲಿ ಗೊತ್ತಾಗಿತ್ತು.

Share This Video


Download

  
Report form
RELATED VIDEOS