ಹುಬ್ಬಳ್ಳಿ ಕೆಎಂಸಿಆರ್​ಐನಲ್ಲಿ ರಾಜ್ಯದ ಪ್ರಥಮ ಐವಿಎಫ್ ಕೇಂದ್ರ ಆರಂಭ: ಸರ್ಕಾರದ ಮಾರ್ಗಸೂಚಿಗೆ ಕಾದುಕುಳಿತ ಆಸ್ಪತ್ರೆ!

ETVBHARAT 2025-11-10

Views 20

ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಐವಿಎಫ್ ಕೇಂದ್ರ ಹುಬ್ಬಳ್ಳಿಯ ಕೆಎಂಸಿ-ಆರ್‌ಐನಲ್ಲಿ ತೆರೆಯಲಾಗಿದ್ದು, ಉದ್ಘಾಟನೆ ಮಾಡುವುದು ಮಾತ್ರ ಬಾಕಿ ಇದೆ.

Share This Video


Download

  
Report form
RELATED VIDEOS