ಸೌದಿಯಲ್ಲಿ ಭೀಕರ ಬಸ್​ ಅಪಘಾತ: ಹೈದರಾಬಾದ್‌ನ 45 ಉಮ್ರಾ ಯಾತ್ರಿಕರು ಸಾವು, ಓರ್ವ ಪಾರು

ETVBHARAT 2025-11-17

Views 13

ಯಾತ್ರಿಕರ ಬಸ್ ಸೌದಿಯ ಮದೀನಾ ಬಳಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹೈದರಾಬಾದ್‌ನ 45 ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ. ಪವಾಡ ಸದೃಶ್ಯ ಓರ್ವ ಪಾರಾಗಿದ್ದಾನೆ.

Share This Video


Download

  
Report form
RELATED VIDEOS