ಬಿಗ್ಬಾಸ್ ನಲ್ಲಿ ಕಳೆದ ವಾರವಿಡಿ ಬರೀ ಕಿತ್ತಾಟಗಳೇ ನಡೆದಿದ್ವು. ಸೋ ವೀಕೆಂಡ್ನಲ್ಲಿ ಕಿಚ್ಚ ಯಾರಿಗೆ ಹೇಗೆಲ್ಲಾ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಇತ್ತು.