ಸರಿಯಾಗಿ ಮೂರು ವರ್ಷದ ಹಿಂದೆ.. ಇಡೀ ದೇಶವನ್ನೇ ಶಾಕ್ ಮಾಡಿತ್ತು ಅದೊಂದು ಕೇಸ್.. ಒಬ್ಬ ಸ್ವಾಮೀಜಿ ತನ್ನದೇ ಮಠದಲ್ಲಿ ಓದುತ್ತಿದ್ದ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅನ್ನೋ ಆರೋಪ ಹೊತ್ತುಕೊಂಡಿದ್ದ.. ಆದ್ರೆ ಇವತ್ತು ಅದೇ ಕೇಸ್ ಕೋರ್ಟ್ನಲ್ಲಿ ಇತ್ಯರ್ಥವಾಗಿದೆ..