45 Afro ಟಪಾಂಗ್​​ ಸಾಂಗ್​ ಗೆ ಮಸ್ತ್ ರೆಸ್ಪಾನ್ಸ್..! ಆಫ್ರಿಕಾ ಕಿಡ್ಸ್ ಜೊತೆ ಸ್ಯಾಂಡಲ್ ​ವುಡ್ ಸ್ಟಾರ್ಸ್

Views 1

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಶೆಟ್ಟಿ ನಟಿಸಿರೋ ಮಲ್ಟಿಸ್ಟಾರರ್ ಮೂವಿ 45 ಸಿನಿಮಾದ Afro ಟಪಾಂಗ್ ಸಾಂಗ್ ಫ್ಯಾನ್ಸ್ ನ ಹುಚ್ಚೆದ್ದು ಕುಣಿವಂತೆ ಮಾಡಿದೆ.. ಈ ಹಾಡಲ್ಲಿ ಮೂವರು ತಾರೆಯರ ನಡುವೆ ಕುಣಿತದ ಕದನವೇ ನಡೆದಿದೆ. ಆ ಡ್ಯಾನ್ಸಿಂಗ್ ಕದನದ ಮೇಕಿಂಗ್ ಝಲಕ್ ಇಲ್ಲಿದೆ ನೋಡಿ.

Share This Video


Download

  
Report form
RELATED VIDEOS