ರಣ್ವೀರ್ ಸಿಂಗ್ ಹುಚ್ಚಾಟ.. ದೈವಕ್ಕೆ ಅಪಮಾನ! ದೈವಕ್ಕೆ ದೆವ್ವ ಎಂದ ನಟ.. ಸುಮ್ಮನಿದ್ದರೇಕೆ ರಿಷಬ್?

Views 2

ಕಾಂತಾರ ಸಿನಿಮಾ ಬಂದಾಗಿಂದಲೂ ಅನೇಕರು ದೈವಗಳ ಅನುಕರಣೆ ಮಾಡ್ತಾ, ದೈವಕ್ಕೆ ಅವಮಾನ ಮಾಡ್ತಿರೋದ್ರ ಬಗ್ಗೆ ದೈವಾರಾಧಕರು ಬೇಸರ ವ್ಯಕ್ತಪಡಿಸಿದ್ರು. ಈಗ ನೋಡಿದ್ರೆ ರಿಷಬ್ ಶೆಟ್ಟಿ ಎದುರೇ ಬಾಲಿವುಡ್ ನಟ ರಣ್​ವೀರ್ ಸಿಂಗ್ ದೈವವನ್ನ ಕೆಟ್ಟದಾಗಿ ಅನುಕರಿಸಿ ಅಪಹಾಸ್ಯ ಮಾಡಿದ್ದಾರೆ. 

Share This Video


Download

  
Report form
RELATED VIDEOS