ಡ್ರಗ್ಸ್, ಸೈಬರ್ ಅಪರಾಧಗಳ ಬಗ್ಗೆ 2.50 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಗರ ಪೊಲೀಸರಿಂದ ಜಾಗೃತಿ

ETVBHARAT 2025-12-01

Views 0

ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿದ ಪೊಲೀಸರು, ಡ್ರಗ್ಸ್ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

Share This Video


Download

  
Report form
RELATED VIDEOS