ಸೂಪರ್ ಸ್ಟಾರ್ ರಜನಿಕಾಂತ್ ಗೀಗ 74 ವರ್ಷ ವಯಸ್ಸು. ಇವತ್ತಿಗೂ ತಲೈವಾ ಇಂಡಿಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯೋ ಸ್ಟಾರ್. ಇಂಥಾ ಸೂಪರ್ ಸ್ಟಾರ್ ತಮ್ಮ ಯಶಸ್ಸಿಗೆ ಒಂದು ಮಂತ್ರ ಕಾರಣ ಅಂತ ಹೇಳಿದ್ದಾರೆ. ಏನದು ರಜನಿ ಸಕ್ಸಸ್ ಮಂತ್ರ..? ನೋಡೋಣ ಬನ್ನಿ