'ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ ಚಿನ್ನ' ಹಿಂದಿನ ಕಥೆಯೇನು?: 'ಡೆವಿಲ್'​ ಡೈಲಾಗ್ ರೈಟರ್ ಕಾಂತರಾಜ್ ಸಂದರ್ಶನ

ETVBHARAT 2025-12-06

Views 13

ಬಿಡುಗಡೆ ಹೊಸ್ತಿಲಿನಲ್ಲಿರುವ ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ದಿ ಡೆವಿಲ್​​ ಚಿತ್ರ ಸದ್ಯ ತನ್ನ ಟ್ರೇಲರ್​ ಮತ್ತು ಅದರಲ್ಲಿರುವ ಡೈಲಾಗ್​​ಗಳಿಂದ ಗಮನ ಸೆಳೆಯುತ್ತಿದೆ. ಡೈಲಾಗ್ ರೈಟರ್ ಕಾಂತರಾಜ್ ಅವರ ವಿಶೇಷ ಸಂದರ್ಶನ ಇಲ್ಲಿದೆ.

Share This Video


Download

  
Report form
RELATED VIDEOS