ಉಡುಪಿ ಕಡಲತಡಿಯ ಕಲಾವಿದನಿಗೆ ಜಾಗತಿಕ ಮನ್ನಣೆ: ವಿದೇಶಿ ವಿವಿ ಪಠ್ಯದಲ್ಲಿ ಪಿ.ಎನ್. ಆಚಾರ್ಯರ ಚಿತ್ರ

ETVBHARAT 2025-12-09

Views 20

ಟಫ್ಟ್ಸ್ ವಿಶ್ವವಿದ್ಯಾಲಯದ ಅಂಗ ರಚನಾಶಾಸ್ತ್ರದ ಮುಖ್ಯಸ್ಥ ಎಂ.ಎಸ್‌.ಎ. ಕುಮಾರ್‌ ಅವರು ಪ್ರಾಣಿಗಳ ಅಂಗರಚನಾಶಾಸ್ತ್ರದ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಪಿ.ಎನ್. ಆಚಾರ್ಯ ಬಿಡಿಸಿರುವ ಚಿತ್ರಗಳು ಪ್ರಕಟಗೊಂಡಿವೆ.

Share This Video


Download

  
Report form
RELATED VIDEOS