ವಿಶೇಷಚೇತನ ಮಕ್ಕಳಿಗೆ ಪಿಕ್ನಿಕ್: ವಾಟ್ಸ್​ಆ್ಯಪ್​ ಮೂಲಕ ಕಟ್ಟಿದ 'ಕೋಸ್ಟಲ್ ಫ್ರೆಂಡ್ಸ್‌' ತಂಡದಿಂದ ವಿಶೇಷ ಕಾರ್ಯಕ್ರಮ

ETVBHARAT 2025-12-09

Views 9

ವಿಭಿನ್ನ ಕಾರ್ಯಕ್ರಮಗಳ ಗಮನ ಸೆಳೆಯುತ್ತಿರುವ ಮಂಗಳೂರಿನ ಕೋಸ್ಟಲ್ ಫ್ರೆಂಡ್ಸ್‌ ಸಂಸ್ಥೆಯು ಈ ಸಲ ವಿಶೇಷಚೇತನ ಮಕ್ಕಳಿಗೆ 'ಸಾಂತ್ವನದ ಸಂಚಾರ' ಕಾರ್ಯಕ್ರಮ ಆಯೋಜಿಸಿತ್ತು.

Share This Video


Download

  
Report form
RELATED VIDEOS