ವರ್ಷಾಂತ್ಯಕ್ಕೆ ದೊಡ್ಡ ಸಿಗ್ನಲ್ ಕೊಟ್ಟ ರಾಕಿ..! ಮತ್ತೊಂದು ಕೆಜಿಎಫ್ ಆಗುತ್ತಾ ಯಶ್ ಟಾಕ್ಸಿಕ್..?

Views 0

ಸ್ಯಾಂಡಲ್​ವುಡ್​ನಲ್ಲಿ ಇದೇ ತಿಂಗಳು 5 ಸ್ಟಾರ್​ ನಟರ ಮೂರು ಸಿನಿಮಾಗಳು ತೆರೆಗೆ ಬರೊದಕ್ಕೆ ಸಜ್ಜಾಗಿವೆ. ಈ ಸ್ಟಾರ್​ಗಳ ನಡುವೆ ರಾಕಿಂಗ್ ಸ್ಟಾರ್ ಯಶ್ ಕೂಡ ತಾನೂ ಅಖಾಡಕ್ಕೆ ಇಳೀನಿತಿ ಅಂತ ದೊಡ್ಡದಾಗಿ ಸಿಗ್ನಲ್ ಕೊಟ್ಟಿದ್ದಾರೆ. ರಾಕಿ ಫ್ಯಾನ್ಸ್ ಥ್ರಿಲ್ ಆಗುವಂಥಾ  ಬಿಗ್​ ಅಪ್​ಡೇಟ್ ವೊಂದು ಟಾಕ್ಸಿಕ್ ಅಡ್ಡಾದಿಂದ ಹೊರಬಂದಿದೆ.

Share This Video


Download

  
Report form
RELATED VIDEOS