'ಬೆಳಗಿನ ನಡೆ ಗ್ರಾಮಗಳ ಕಡೆ' ಕಾರ್ಯಕ್ರಮದ ಮೂಲಕ ಹಳ್ಳಿ - ಹಳ್ಳಿಗೆ ನಿತ್ಯ ಭೇಟಿ ನೀಡುವ ಸಿಇಒ; ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡುವ ಅಧಿಕಾರಿ

ETVBHARAT 2025-12-12

Views 324

'ಬೆಳಗಿನ ನಡೆ ಗ್ರಾಮಗಳ ಕಡೆ' ಎಂಬ ನೂತನ ಕಾರ್ಯಕ್ರಮದ ಮೂಲಕ ಹಳ್ಳಿ-ಹಳ್ಳಿಗೆ ನಿತ್ಯ ಭೇಟಿ ನೀಡುವ ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ, ಅಲ್ಲಿನ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Share This Video


Download

  
Report form
RELATED VIDEOS