ನರೇಗಾ ಯೋಜನೆ ಬದಲು ವಿಬಿಜಿ ರಾಮ್​ ಜಿ ಯೋಜನೆ ಜಾರಿ; ಏನಿದು ಜಿ ರಾಮ್-ಜಿ ಮಸೂದೆ..?

Views 2

  • ಮೋದಿ ಸರ್ಕಾರದಿಂದ ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದು
  • ನರೇಗಾ ಯೋಜನೆ ಬದಲಿಗೆ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಮಸೂದೆ
  • ಎಂಜಿನರೇಗಾ ಯೋಜನೆ ಬದಲಿಗೆ ವಿ.ಬಿ ಜಿ ರಾಮ್ ಜಿ ಹೆಸರಿನ ಯೋಜನೆ
  • ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚೌಹಾಣ್​ರಿಂದ ಹೊಸ ಬಿಲ್ ಮಂಡನೆ

Share This Video


Download

  
Report form
RELATED VIDEOS