45 ಟ್ರೈಲರ್ ನೋಡಿದವರು ಶಿವಣ್ಣನ ಲೇಡಿ ಗೆಟ್ಅಪ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾದಲ್ಲಿ ಇದು ಸ್ಪೆಷಲ್ ಟ್ರೀಟ್ ಆಗಿರುತ್ತೆ ಅಂತಿದ್ದಾರೆ. ಅಸಲಿಗೆ ಶಿವಣ್ಣ ಹೀಗೆ ಲೇಡಿ ಗೆಟಪ್ ಹಾಕ್ಕೊಂದು ಬಿಗ್ ಸ್ಕ್ರೀನ್ ಮೇಲೆ ಬಂದಿರೋದು ಇದೇ ಮೊದಲೇನಲ್ಲ.