ಎರಡು ತಿಂಗಳಿಂದ ಬಿಡುಗಡೆಯಾಗದ ಗೃಹಲಕ್ಷ್ಮಿ‌ ಹಣ: ಹುಬ್ಬಳ್ಳಿ ಗೃಹಿಣಿಯರು ಹೇಳುವುದೇನು?

ETVBHARAT 2025-12-19

Views 5

ಗೃಹಲಕ್ಷ್ಮಿ ಹಣ ತಮ್ಮ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸಿದೆ ಎನ್ನುವುದರ ಬಗ್ಗೆ ಹುಬ್ಬಳ್ಳಿಯ ಕೆಲವು ಗೃಹಿಣಿಯರು ಈಟಿವಿ ಭಾರತ್​ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Share This Video


Download

  
Report form
RELATED VIDEOS