ಬಾಲಿವುಡ್ ಬ್ಯೂಟಿ ನಿಧಿ ಅಗರ್ವಾಲ್ ಫ್ಯಾನ್ಸ್ ಮಧ್ಯೆ ಸಿಲುಕಿ ಸುಸ್ತು ಹೊಡೆದಿದ್ದಾರೆ. ಸಾಕಪ್ಪಾ ಸಾಕು.. ಇನ್ಮುಂದೆ ಈ ಫ್ಯಾನ್ಸ್ ಸಹವಾಸವೇ ಸಾಕು ಅನ್ನೋ ಮಟ್ಟಕ್ಕಾಗಿದೆ. ಸಿಕ್ಕಿದ್ದೇ ಚಾನ್ಸು ಅಂತ ನಿಧಿಗೆ ಮೂರು ಲೋಕ ತೋರಿಸಿದ್ದಾ ಅಲ್ಲಿದ್ದ ಜನ.. ನಿಧಿಗಾದ ಕರಾಳ ಅನುಭವದ ವಿರುಧ್ಧ ಈಗ ಧ್ವನಿ ಎದ್ದಿದೆ. ಹಾಗಾದ್ರೆ ಅಂಥದ್ದೇನಾಯ್ತು.? ನೋಡೋಣ ಬನ್ನಿ..