ಚಿಲ್ಲಿ ಕಣ್ಣೀರು: ಮಚ್ಚೆರೋಗದಿಂದ ಮೆಣಸಿನಕಾಯಿ ಇಳುವರಿ ಕುಂಠಿತ ಆತಂಕ: ಈ ವರ್ಷವೂ ರೈತ ಕಂಗಾಲು

ETVBHARAT 2025-12-19

Views 1

ಹವಮಾನ ವೈಪರೀತ್ಯದಿಂದ ಮೆಣಸಿನಕಾಯಿಗೆ ಮಚ್ಚೆರೋಗ ಕಾಣಿಸಿಕೊಂಡಿದ್ದು, ಎಷ್ಟೇ ಕ್ರಿಮಿನಾಶಕ ಸಿಂಪಡಿಸಿದರೂ ರೋಗ ಮರೆಯಾಗುತ್ತಿಲ್ಲ ಎಂದು ರೈತರು ಸಂಕಷ್ಟ ತೋಡಿಕೊಂಡಿದ್ದಾರೆ.

Share This Video


Download

  
Report form
RELATED VIDEOS