ಇತ್ತೀಚಿಗೆ ಎಐ, ಡೀಪ್ ಫೇಕ್ ಫೋಟೋ, ವಿಡಿಯೋಗಳು ಅದೆಷ್ಟರ ಮಟ್ಟಿಗೆ ವೈರಲ್ ಆಗ್ತಾ ಇವೆ ಅಂದ್ರೆ ನಿಜ ಯಾವುದು ಫೇಕ್ ಯಾವುದು ಗೊತ್ತೇ ಆಗಲ್ಲ. ಅದ್ರಲ್ಲೂ ಸಿನಿಮಾ ನಟಿಯರಿಗೆ ಈ ಎಐ ಫೇಕ್ ಫೋಟೋಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ರಶ್ಮಿಕಾ, ಶ್ರೀಲೀಲಾ ಬಳಿಕ ಮತ್ತೊಬ್ಬ ನಟಿ ಈ ಎಐ ಅವಾಂತರ ವಿರುದ್ದ ಧ್ವನಿ ಎತ್ತಿದ್ದಾರೆ.