ಬಾಲಿವುಡ್‌ನ ಈ ವರ್ಷದ ಅತಿದೊಡ್ಡ ಬ್ಲಾಕ್‌" /> ಬಾಲಿವುಡ್‌ನ ಈ ವರ್ಷದ ಅತಿದೊಡ್ಡ ಬ್ಲಾಕ್‌"/>

ಧರ್ಮ ಕೀರ್ತಿರಾಜ್ 25ನೇ ಚಿತ್ರ ‘ನಯನ ಮನೋಹರ'; ನಿರ್ದೇಶಕ ಪಿಸಿ ಶೇಖರ್ "Just Us" ಫಸ್ಟ್ ಲುಕ್ ಔಟ್..!

Views 22.2K

ಬಾಲಿವುಡ್‌ನ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ "ಧುರಂಧರ್" ಬಾಕ್ಸ್ ಆಫೀಸ್ ನಲ್ಲಿ ಭಯಂಕರ ಸದ್ದು ಮಾಡುತ್ತಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ನಟಿಸಿದ ಚಿತ್ರ ಎಲ್ಲೆಡೆ ಮುನ್ನುಗುತ್ತಿದೆ. ಅಷ್ಟೇ ಅಲ್ಲದೆ ₹500 ಕಲೆಕ್ಷನ್ ಕ್ಲಬ್ ಸೇರಿದೆ. ಕಳೆದ ಎರಡು ವಾರದಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರೋ ಧುರಂಧರ್​​​​ ಸಧ್ಯದಲ್ಲೇ 1000 ಕೋಟಿ ಕ್ಲಬ್ ಸೇರೋ ಸಾಧ್ಯತೆ ಇದೆ. 

Share This Video


Download

  
Report form
RELATED VIDEOS