ಅಜ್ಜಿಯದ್ದೇ ನೋಟ.. ಮಾತು ದಿಟ್ಟ.. ಮರಿ ಇಂದಿರೆ ಗುರಿ ಸ್ಪಷ್ಟ..! ಮೋದಿ ಜೊತೆ ಚಹಾ.. ಗಡ್ಕರಿ ಮನೆಯಲ್ಲಿ ಊಟ.. ಚತುರೆಯ ವ್ಯೂಹ..! ಬದ್ಧವೈರಿಗಳ ಬಾಯಲ್ಲೇ ಪ್ರಿಯಾಂಕಾ ಗುಣಗಾನ..! ಅಣ್ಣನಿಲ್ಲದ ಹೊತ್ತಲ್ಲಿ ಅಬ್ಬರಿಸಿದಳು ಇಂದಿರೆಯ ಮೊಮ್ಮಗಳು..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮರಿ ಇಂದಿರೆ ಪ್ರಚಂಡ ಪ್ರಿಯಾಂಕಾ