ಡೆವಿಲ್ ಫ್ಲಾಪ್ ದಾಸ ಶಾಕ್! ಡೆವಿಲ್ ರಿಸಲ್ಟ್ ಬಳಿಕ ದಾಸನ ವರ್ತನೆ ಬದಲಾವಣೆ!

Views 1

ದಿ ಡೆವಿಲ್ ಸಿನಿಮಾ ಮೇಲೆ ದರ್ಶನ್ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇತ್ತು. ಖುದ್ದು ದರ್ಶನ್​ಗೂ ಈ ಸಿನಿಮಾ ಮೇಲೆ ದೊಡ್ಡ ಭರವಸೆ ಇತ್ತು. ಇದು ಮತ್ತೊಂದು ಸಾರಥಿ ಆಗಬಹುದು ಅಂತ ಇಂಡಸ್ಟ್ರಿ ಕೂಡ ಲೆಕ್ಕಾಚಾರ ಹಾಕಿತ್ತು. ಆದ್ರೆ ಅದ್ಭುತ ಓಪನಿಂಗ್ ಪಡೆದರೂ ಆ ಬಳಿಕ ಡೆವಿಲ್ ಸದ್ದು ಮಾಡ್ಲಿಲ್ಲ.

Share This Video


Download

  
Report form
RELATED VIDEOS