ಇನಾಮದಾರ ಸಕ್ಕರೆ ಕಾರ್ಖಾನೆ ದುರಂತದಲ್ಲಿ ಮತ್ತೆ ನಾಲ್ವರು ಸಾವು: ಓರ್ವ ಕಾರ್ಮಿಕನ ಪತ್ನಿ ತುಂಬು ಗರ್ಭಿಣಿ

ETVBHARAT 2026-01-08

Views 93

ಬೆಳಗಾವಿಯ ಇನಾಮದಾರ್​​ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ನಡೆದ ದುರಂತದಲ್ಲಿ ಗಾಯಗೊಂಡ 8 ಕಾರ್ಮಿಕರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ.

Share This Video


Download

  
Report form
RELATED VIDEOS