ಮೋದಿ ಮೆಚ್ಚಿದ 'ಬಾಸ್'.. ಕಮಲ ಪಡೆಯ ಹೊಸ ಸಾರಥಿ! ಏನು ಗೊತ್ತಾ ಬಿಜೆಪಿ ಅಧ್ಯಕ್ಷರ ಆಯ್ಕೆಯ ಇನ್ಸೈಡ್ ಸ್ಟೋರಿ?

Views 27.8K

ನಾವಿವತ್ತು ನಿಮಗೆ ಒಂದು ಕುತೂಹಲದ ಕತೆ ಹೇಳೋಕ್ಕಂತಲೇ ಬಂದಿದೀವಿ.. 1984ರಲ್ಲಿ ಕೇವಲ ಎರಡೇ ಎರಡು ಸೀಟು ಗೆದ್ದಿದ್ದ ಪಕ್ಷ, ಇವತ್ತು ಭಾರತದ ಮೂಲೆ ಮೂಲೆಯಲ್ಲೂ ಭದ್ರವಾಗಿ ಬೇರೂರಿದೆ ಅಂದರೆ, ಅದಕ್ಕೆ ಕಾರಣ ಇಲ್ಲಿನ ಶಿಸ್ತು ಮತ್ತು ಕಾರ್ಯಕರ್ತರ ಸೈನ್ಯ.. ಯಾರೋ ಒಬ್ಬ ನಾಯಕ ಬಂದು ಇಡೀ ಪಕ್ಷವನ್ನ ನಡೆಸೋ ಪದ್ಧತಿ ಇಲ್ಲಿಲ್ಲ.. ಬದಲಿಗೆ ಕೆಳಗಿನ ಹಂತದ ಕಾರ್ಯಕರ್ತನೂ ಕೂಡ ಅತ್ಯುನ್ನತ ಸ್ಥಾನಕ್ಕೆ ಏರಬಲ್ಲ ವ್ಯವಸ್ಥೆ ಇದೆ..

Share This Video


Download

  
Report form
RELATED VIDEOS