ಶಿಕ್ಷಕಿಯ ರಾಕ್ಷಸಿ ಕ್ರಿಯೆಗೆ ಪೋಷಕರ ಆಕ್ರೋಶ: ಶಾಲೆಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು

Views 1

ರಾಯಚೂರಿನ ಆದರ್ಶ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಲ್ಲಿ ಭಯ ಹುಟ್ಟಿಸಲು ರಾಕ್ಷಸಿ ಕ್ರಿಯೆಯನ್ನು ಎಸಗಿದ್ದಾರೆಂದು ಆರೋಪವಾಗಿದೆ. ಇದರಿಂದ ಕುಪಿತರಾದ ಪೋಷಕರು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕರ ರಾಮಾಂಜನೆಯ ವಿರುದ್ಧ ಪೋಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Share This Video


Download

  
Report form
RELATED VIDEOS