ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌.. ಚಿನ್ನಕ್ರಾಂತಿ!

Views 58.7K

ಗತ್ತನ್ನ ಆಳೋ ಜನಕ್ಕೆ ಚಿನ್ನದ ಸಿಂಹಾಸನದ ಮೇಲೆ ಕೂರಬೇಕು ಅನ್ನೋ ಹಪಾಹಪಿ ಇರುತ್ತೆ.. ಆದ್ರೆ ಈಗ ಏನಾಗಿದೆ ಗೊತ್ತಾ? ಚಿನ್ನವೇ ಸಿಂಹಾಸನದ ಮೇಲೆ ಕೂತು, ಜಗತ್ತನ್ನ ಆಳೋಕೆ ಹೊರಟಂತಿದೆ..  ನೆಲದಾಳದಲ್ಲಿ ಸಿಗೋ ಬಂಗಾರ, ಈಗ ಅಂಬರವನ್ನೂ ಮೀರಿ, ಕೈಗೆಟುಕದಷ್ಟು ದೂರಕ್ಕೆ ಸರಿದು ಹೋಗಿದೆ.. ಬಡವರು ಬಂಗಾರ ಕಂಡುಕೊಳ್ಳೋದು, ಅಸಾಧ್ಯ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.. 

Share This Video


Download

  
Report form
RELATED VIDEOS