Tech Mahindra top bosses individually apologized on Friday over the way an employee at Tech Mahindra was asked to resign with immediate effect, after the person's recorded conversation with a HR personnel went viral online.
ಮಹೀಂದ್ರ ಗ್ರೂಪ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಆನಂದ್ ಮಹೀಂದ್ರ, ಟೆಕ್ ಮಹಿಂದ್ರಾದ ಉಪಾಧ್ಯಕ್ಷರಾದ ವಿನೀತ್ ನಯ್ಯರ್ ಮತ್ತು ಸಿಇಒ ಸಿಪಿ ಗುರ್ನಾನಿ ಈ ಮೂವರು ವೈಯಕ್ತಿಕವಾಗಿ ತಮ್ಮದೇ ಕಂಪೆನಿಯ ಉದ್ಯೋಗಿಯ ಬಳಿ ಕ್ಷಮೆ ಯಾಚಿಸಿದ್ದಾರೆ.