ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನ ಅವಹೇಳನ ಮಾಡಲಾಗಿದೆ..ಹೀಗಾಗಿ ಜೀ ಕನ್ನಡ ವಾಹಿನಿ ಮತ್ತು ಡ್ರಾಮಾ ಜೂನಿಯರ್ಸ್ ಟೀಂ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡೋದಾಗಿ ಪೇಜಾವರ ಮಠದ ಶ್ರೀಗಳ ಎಚ್ಚರಿಸಿದ್ದಾರೆ
Zee kannada Channel's 'Drama Juniors' reality show they show Brahmin community in a low level. so Zee kannada must apologize says Vishwaprasanna Tirta Shree Swamiji ..