''I have done lot of mistakes'' says Kannada Actress Sruthi Hariharan in Colors Super Channel's popular show 'Super Talk Time'. Shruthi speaks about her cinema journey in this show. Watch video to know more
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್, ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡುವಾಗ 'ತಪ್ಪು'ಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ