'Challenging Star Darshan is Charming' says Kannada Actress Shruthi Hariharan in Colors Super Channel's popular show 'Super Talk Time'
ದರ್ಶನ್ ಗೆ ಅಪ್ಪಟ ಅಭಿಮಾನಿ ಆಗಿರುವ ಹುಡುಗಿಯರು ಲೆಕ್ಕವಿಲ್ಲದಷ್ಟು. ಅಂಥವರಲ್ಲಿ, ನಟಿ ಶ್ರುತಿ ಹರಿಹರನ್ ಕೂಡ ಒಬ್ಬರು ಎಂದರೆ ನೀವು ನಂಬಲೇಬೇಕು. 'ನಾನು ದರ್ಶನ್ ರವರ ಫ್ಯಾನ್'' ಎಂದು ಸ್ವತಃ ಶ್ರುತಿ ಹರಿಹರನ್ ಕಲರ್ಸ್ ಸೂಪರ್ ವಾಹಿನಿಯ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.