ಇನ್ಮುಂದೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಅಷ್ಟೇ ಅಲ್ದೇ ಔಷಧಿ ದಿನಸಿ ವಸ್ತುಗಳು ಸಹ ಸಿಗಲಿದೆ..ಹೌದು ಹೀಗಂತ ಹೇಳಿದ್ದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್..ಪೆಟ್ರೋಲ್ ಬಂಕ್‌ಗಳನ್ನ ಬಹುಪಯೋಗಿಯಾಗಿ ಬಳಸುವ ಉದ್ದೇಶದಿಂದ ಬಂಕ್‌ಗಳಲ್ಲಿ ಔಷಧಿ ಮತ್ತು ದಿನಸಿ ವಸ್ತುಗಳನ್ನ ಮಾರಾಟ ಮಾಡುವ ಆಲೋಚನೆ ಕೇಂದ್ರ ಸರ್ಕಾರದ ಮುಂದಿದೆಯಂತೆ..