Gorakhpur Tragedy Repeats : 61 children lost their lives in 72 hours | Oneindia Kananda

Oneindia Kannada 2017-08-30

Views 28

Two weeks after more than 70 children died in Gorakhpur in Baba Raghav Das Medical college, now another 61 children died in the last 72 hours. 7 children died due to encephalitis, rest due to other reasons, hospital authority said.

ಕಳೆದ ಎರಡು ವಾರಗಳಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 70 ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡ ಎನ್ಸೆಫಲಿಟಿಸ್ ರೋಗ ತನ್ನ ಮರಣ ಮೃದಂಗವನ್ನು ಮುಂದುವರಿಸಿದೆ. ಕಳೆದ 72 ಗಂಟೆಗಳಲ್ಲಿ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ 61 ಮಕ್ಕಳು ಬಲಿಯಾಗಿದ್ದು, ಇವುಗಳಲ್ಲಿ 7 ಮಕ್ಕಳು ಎನ್ಸೆಫಲಿಟಿಸ್ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಉಳಿದ ಮಕ್ಕಳ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

Share This Video


Download

  
Report form
RELATED VIDEOS