Kannada Actor Srujan Lokesh Condemning the brutal killing of journalist Gauri Lankesh. Watch video to know what Srujan says.
ಹಿರಿಯ ಪತ್ರಕರ್ತೆ, ಚಿಂತಕಿ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್(55) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಇದೀಗ, ನಟ ಜಗ್ಗೇಶ್ ಅವರ ಕೂಡ ಈ ಬಗ್ಗೆ ತಮ್ಮ ತಮ್ಮ ವಿಷಾದವನ್ನ ವ್ಯಕ್ತ ಪಡಿಸಿದ್ದಾರೆ