Not my India, music maestro, A R Rahman said on the killing of journalist Gauri Lankesh. If incidents such as this continue to happen in the country, then this is not my India, he said. He was speaking at the premier of his upcoming film, One heart: The A R Rahman Concert Film.
"ಇಂಥ ಘಟನೆಗಳು ಈ ದೇಶದಲ್ಲಿ ಆಗುತ್ತಿದ್ದರೆ ಇದು ನನ್ನ ದೇಶವಾಗಲು ಸಾಧ್ಯವೇ ಇಲ್ಲ" ಎಂದು ಗೌರಿ ಲಂಕೇಶ್ ಹತ್ಯೆ ಕುರಿತಂತೆ ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.