Kurukshetra movie Duryodhana Darshan's wife role will be played by Ramya Nambeesan|Filmibeat Kannada

Filmibeat Kannada 2017-09-18

Views 441

Kurukshetra movie shooting is going on a grand scale & the selection of artists for various roles is also going on. In between, Currently, an actress has been chosen for the role of Bhanumati, one of the main characters in the film. Remya Nambeesan, a talented actress of Malayalam cinema, will be seen in the role of Bhanumati, the character in Kurukshetra.


ಒಂದು ಕಡೆ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಸಾಗುತ್ತಿದೆ. ಇನ್ನೊಂದು ಕಡೆ ಚಿತ್ರದ ಪಾತ್ರಗಳಿಗೆ ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ. ಸದ್ಯ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭಾನುಮತಿ ಪಾತ್ರಕ್ಕೆ ಚಿತ್ರತಂಡ ಒಬ್ಬ ನಟಿಯನ್ನು ಆಯ್ಕೆ ಮಾಡಿದೆ. ಕುರುಕ್ಷೇತ್ರ' ಚಿತ್ರದ ಭಾನುಮತಿ ಪಾತ್ರದಲ್ಲಿ ಮಲೆಯಾಳಂ ಚಿತ್ರರಂಗದ ಪ್ರತಿಭಾವಂತ ನಟಿ ರಮ್ಯಾ ನಂಬೀಸನ್ ನಟಿಸಲಿದ್ದಾರೆ.

Share This Video


Download

  
Report form