ಬಿಗ್ ಬಾಸ್ ಕನ್ನಡ ಸೀಸನ್ 5 : ಜಯ ಶ್ರೀನಿವಾಸನ್ ಅಸ್ವಸ್ಥ | Oneindia Kannada

Filmibeat Kannada 2017-10-25

Views 29

Bigg Boss Kannada Season 5 : Week 2 : A shocking & Tragic incident happened in Big Boss House yesterday. Jaya Srinivasan collapsed during the task. All the contestants rushed to help Srinivasan.

ಬಿಗ್ ಬಾಸ್ ಕನ್ನಡ ಸೀಸನ್ 5 ಕಾರ್ಯಕ್ರಮದ 9ನೇ ದಿನವಾದ ನೆನ್ನೆ ಜಯ ಶ್ರೀನಿವಾಸನ್ ಅಸ್ವಸ್ಥರಾದದ್ದು ಕಂಡು ಬಂತು. ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಶ್ರೀನಿವಾಸನ್ ಅವರು ಎದೆ ಹಿಡಿದು ಉಸಿರಾಡಲು ಕಷ್ಟ ಪಡುತ್ತಿದ್ದರು. ಅಸ್ತಮಾ ತೊಂದರೆ ಇರುವ ಹಾಗೆ ಕಂಡು ಬಂತು. ತಕ್ಷಣ ಎಲ್ಲ ಸ್ಪರ್ದಿಗಳು ಶ್ರೀನಿವಾಸನ್ ಅವರ ನೆರವಿಗೆ ಬಂದರು. ಎಲ್ಲರೂ ಗಾಳಿ ಬೀಸಿ ಕೈ ಕಾಲು ಬೆಚ್ಚಗೆ ಮಾಡಿ ನೀರು ಕುಡಿಸಿ ಸಮಾಧಾನ ಮಾಡಿದರು. ನಂತರ ಸ್ವಲ್ಪ ಸುಧ್ಜಾರಿಸಿದರು ಜಯ ಶ್ರೀನಿವಾಸನ್. ಬೆಳಿಗ್ಗೆಯಿಂದ ಟಾಸ್ಕ್ ಗಳಲ್ಲಿ ತೊಡಗಿಸಿಕೊಂಡಿದ್ದು ಶ್ರೀನಿವಾಸನ್ ರವರು ಸ್ವಲ್ಪ ಬಳಲಿದಂತೆ ಕಾಣುತ್ತಿದ್ದರು . ಇನ್ನು ಬಿಗ್ ಬಾಸ್ ಸೀಸನ್ 5 ಬಗ್ಗೆ ಹೆಚ್ಚಿನ ಮಾಹಿತಿ ಪಡೀಬೇಕು ಎಂದಾದರೆ ಈ ವೀಡಿಯೋನ ಮಿಸ್ ಮಾಡದೇ ನೋಡಿ

Share This Video


Download

  
Report form
RELATED VIDEOS