Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?

Gizbot 2017-10-26

Views 20

ರಿಲಯನ್ಸ್ ಮಾಲೀಕತ್ವದ ಜಿಯೋ ಕೇಲವ ಉಚಿತ ಆಪ್‌ಗಳು ಮತ್ತು ಕರೆ ಮಾಡುವ ಸೇವೆಯನ್ನು ಮಾತ್ರ ನೀಡುತ್ತಿಲ್ಲ ಬದಲಿಗೆ ಉಚಿತ ಕಾಲರ್ ಟೋನ್ ಸೇವೆಯನ್ನು ನೀಡುತ್ತಿದೆ. ನಿಮ್ಮ ಮನಮೆಚ್ಚಿನ ಹಾಡುಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಿಮಗೆ ಕರೆ ಮಾಡುವವರು ರಿಂಗ್ ಸದ್ದಿಗೆ ಬದಲಾಗಿದೆ ಹಾಡನ್ನು ಕೇಳಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಉಚಿತವಾಗಿ ಜಿಯೋ ಕಾಲರ್ ಟೂನ್ ಸೆಟ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡವ ಪ್ರಯತ್ನ ಇದಾಗಿದೆ.

Jio has been offering the best of the features at the least of the price to Indian smartphone users in an aggressive manner since it was launched. Now the company is also allowing its users to access more settings on their phone such as setting up callertunes. Jio has made it easy to do this as well. So in this video we will show you how to activate jio tunes or callertunes effectively for free on your Jio SIM enabled phone.

Share This Video


Download

  
Report form
RELATED VIDEOS