ಬಿಗ್ ಬಾಸ್ ಕನ್ನಡ ಸೀಸನ್ 5 : ಕಳಪೆ ಪಟ್ಟ ಬೇಡ ಎಂದ ದಿವಾಕರ್ | Filmibeat Kannada

Filmibeat Kannada 2017-10-28

Views 240

Bigg Boss Kannada 5: Divakar Rejects 'Worst performer' tag from Captain Shruthi.Diwakar annoyed with Shruthi Prakash. After Sihi Kahi Chandru, Tejaswini, now Shruthi Prakash also targets Diwakar. Diwakar is really sad because of Shruthi's partiality.

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಅಂತ್ಯವಾಯಿತು. ಮನೆಯಲ್ಲಿ ಆಟವಾಡಿದ ಎಲ್ಲ ಸ್ಫರ್ದಿಗಳನ್ನ ಬಿಗ್ ಬಾಸ್ ಶ್ಲಾಘಿಸಿದರು. ಇದಾದ ಬಳಿಕ ಮನೆಯ ಕ್ಯಾಪ್ಟನ್ ಆಗಿದ್ದ ಶ್ರುತಿ ಅವರಿಗೆ ಈ ವಾರದ 'ಬೆಸ್ಟ್ ಫರ್ಫಾಮರ್' ಯಾರು? 'ಕೆಟ್ಟ ಫರ್ಫಾಮರ್' ಯಾರು ಎಂಬದನ್ನ ಬಿಗ್ ಬಾಸ್ ಗೆ ಸೂಚಿಸಬೇಕಿತ್ತು. ಇದರು ಅನುಸಾರ ಸಿಹಿ ಕಹಿ ಚಂದ್ರು ಅವರನ್ನ ವಾರದ ಬೆಸ್ಟ್ ಫರ್ಫಾಮರ್ ಎಂದು ಬೋರ್ಡ್ ನೀಡಲಾಯಿತು. ವಾರದ ಕೆಟ್ಟ ಫರ್ಫಾಮರ್ ಎಂದು ದಿವಾಕರ್ ಅವರ ಹೆಸರು ಸೂಚಿಸಲಾಯಿತು. ಆದ್ರೆ, ಕೆಟ್ಟ ಫರ್ಫಾಮರ್ ಬೋರ್ಡ್ ಹಾಕಿಕೊಳ್ಳಲ್ಲ ಎಂದು ಧಿಕ್ಕರಿಸಿದರು. ಇದರಿಂದ ಮನೆಯಲ್ಲಿ ದಿನ ಪೂರ್ತಿ ಅಲ್ಲೋಲ-ಕಲ್ಲೋಲ ಸೃಷ್ಠಿಯಾಯಿತು.ಮನೆಯ ಕ್ಯಾಪ್ಟನ್ ಆಗಿದ್ದ ಶ್ರುತಿ ಪ್ರಕಾಶ್ ಅವರು ನೀಡಿದ ತೀರ್ಮಾನವನ್ನ ದಿವಾಕರ್ ನೇರವಾಗಿ ವಿರೋಧಿಸಿದರು. ಕಳಪೆ ಪ್ರದರ್ಶನದ ಬೋರ್ಡ್ ಹಾಕಿಕೊಳ್ಳುವುದಿಲ್ಲವೆಂದು ಧಿಕ್ಕರಿಸಿದರು. ಇದರಿಂದ ಮನೆಯಲ್ಲಿ ದಿನಪೂರ್ತಿ ಗೊಂದಲ ಉಂಟು ಮಾಡಿತು.

Share This Video


Download

  
Report form
RELATED VIDEOS