ಬಿಗ್ ಬಾಸ್ ಕನ್ನಡ ಸೀಸನ್ 5 : ಕಾಮನ್ ಮ್ಯಾನ್ ಗೆ ಬೆಂಬಲ ಕೊಟ್ಟ ಶೀತಲ್ ಶೆಟ್ಟಿ | Filmibeat Kannada

Filmibeat Kannada 2017-10-31

Views 1.6K

ಎಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ 'ಬಿಗ್ ಬಾಸ್'ನಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗೀಗ ಅದು 'ಕಾಮನ್ ಮ್ಯಾನ್ v/s ಸೆಲೆಬ್ರಿಟಿ' ಎನ್ನುವ ಹಾಗೆ ಬಿಂಬಿತವಾಗುತ್ತಿದೆ. 'ಬಿಗ್ ಬಾಸ್'ನಲ್ಲಿ ಸೆಲೆಬ್ರಿಟಿಗಳು ಕಾಮಾನ್ ಮ್ಯಾನ್ ಗಳನ್ನು ಸರಿಯಾಗಿ ನೋಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬಗ್ಗೆ ಇದೀಗ 'ಬಿಗ್ ಬಾಸ್' ಕಾರ್ಯಕ್ರಮದ ಕಳೆದ ಸೀಸನ್ ಸ್ಫರ್ಧಿಯಾದ ಶೀತಲ್ ಶೆಟ್ಟಿ ಮಾತನಾಡಿದ್ದಾರೆ. ಜೊತೆಗೆ ಶೀತಲ್ 'ಬಿಗ್ ಬಾಸ್'ನಲ್ಲಿ ಕಾಮನ್ ಮ್ಯಾನ್ ಗಳು ಇಷ್ಟ ಎಂದಿದ್ದಾರೆ. ಇಂದು ಬೆಳ್ಳಗೆ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಲೈವ್ ಬಂದಿದ್ದ ಶೀತಲ್ ಶೆಟ್ಟಿ ಈ ಬಾರಿಯ 'ಬಿಗ್ ಬಾಸ್' ಬಗ್ಗೆ ಮಾತನಾಡಿದ್ದಾರೆ.ಫೇಸ್ ಬುಕ್ ಲೈವ್ ಬಂದಿದ್ದ ಶೀತಲ್ ಶೆಟ್ಟಿಗೆ ಅವರ ಅಭಿಮಾನಿಗಳು ಈ ಬಾರಿಯ 'ಬಿಗ್ ಬಾಸ್' ಬಗ್ಗೆ ಪ್ರಶ್ನೆ ಕೇಳಿದರು. ಮೊದಲ 'ನನಗೆ ಗೊತ್ತಿಲ್ಲ..' ಎಂದ ಶೀತಲ್ ಬಳಿಕ ಮಾತು ಶುರು ಮಾಡಿದರು.

Anchor Sheetal Shetty spoke about 'Bigg Boss Kannada 5'. Sheetal Shetty supports common people & says she likes Sameer Acharya.

Share This Video


Download

  
Report form
RELATED VIDEOS